ಭಾರತದ ನಿರ್ದಿಷ್ಟ ಕಾಲಮಾನ
ಭಾರತದ ನಿರ್ದಿಷ್ಟ ಕಾಲಮಾನ (English: Indian Standard Time (IST)) ಭಾರತ ಮತ್ತು ಶ್ರೀಲಂಕಾ ದ ಉದ್ದಗಲಕ್ಕೂ ಗಮನಿಸಲ್ಪಡುವ ಸಮಯವಲಯವಾಗಿದ್ದು, ಇದರ ಸಮಯದ ಅಂತರ UTC+05:30 ಆಗಿದೆ. ಭಾರತ ಹಗಲಿನ ಬೆಳಕಿನ ಸಮಯ ಉಳಿತಾಯವನ್ನು (DST) ಅಥವಾ ಇತರೆ ಕಾಲಕಾಲದ ಬದಲಾವಣೆಗಳನ್ನು ಗಮನಿಸುವುದಿಲ್ಲ. ಮಿಲಿಟರಿ ಮತ್ತು ವೈಮಾನಿಕ ಸಮಯದಲ್ಲಿ IST ಅನ್ನು E* ಎಂದು ಗೊತ್ತುಮಾಡಲಾಗಿದೆ("Echo-Star").[೧]
![](http://178.128.105.246/cars-http-upload.wikimedia.org/wikipedia/commons/thumb/d/db/IST-CIA-TZ.png/220px-IST-CIA-TZ.png)
ಉಲ್ಲೇಖಗಳು
ಬದಲಾಯಿಸಿ- ↑ "Military and Civilian Time Designations". Greenwich Mean Time (GMT). Retrieved 2006-12-02.
ಬಾಹ್ಯಕೊಂಡಿಗಳು
ಬದಲಾಯಿಸಿ- National Physical Laboratory
- Evaluating two timezones and Daylight Saving Time for India Archived 2011-05-03 ವೇಬ್ಯಾಕ್ ಮೆಷಿನ್ ನಲ್ಲಿ., by Viral Shah & Vikram Aggarwal.