ವಿಷಯಕ್ಕೆ ಹೋಗು

ಏವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.

ಏವ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಅನಾದರದ ಸ್ಥಿತಿ, ಅಥವಾ ಕಾಳಜಿ, ಉತ್ಸಾಹ, ಪ್ರೇರಣೆ, ಮತ್ತು/ಅಥವಾ ಭಾವೋದ್ವೇಗದಂತಹ ಭಾವನೆಗಳ ಮರೆಮಾಚುವಿಕೆಯಾದ ತಿರಸ್ಕಾರ
  • ದುಮ್ಮಾನಕ್ಕಿಂತ ಹೆಚ್ಚು ತೀವ್ರವಾಗಿರುವ ಒಂದು ಭಾವನೆ, ಅನಿಸಿಕೆ, ಅಥವಾ ಚಿತ್ತವೃತ್ತಿಯಾದ ದುಃಖ
  • ವ್ಯಕ್ತಿ ಅಥವಾ ಒಂದು ಗುಂಪು ಬೇರೆಯವರಿಗೆ ಅಥವ ತೊಂದರೆ ನೀಡುವ ವ್ಯಕ್ತಿಯಾದ ಹಗೆ
  • ಭಯ, ಆರಾಮದ ಕೊರತೆ, ಅಥವಾ ಮುಜುಗರದ ಅನಿಸಿಕೆ, ವಿಶೇಷವಾಗಿ ಒಬ್ಬ ವ್ಯಕ್ತಿಯು ಇತರ ಜನರ ಜೊತೆಗೆ ಇರುವಾಗ





"https://kn.wikipedia.org/w/index.php?title=ಏವ&oldid=859036" ಇಂದ ಪಡೆಯಲ್ಪಟ್ಟಿದೆ