ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪವನ್ ಕುಮಾರ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ನಿರ್ದೇಶಕರಾಗಿ , ನಟರಾಗಿ ಹಾಗೂ ಚಿತ್ರಕಥೆ ಬರಹಗಾರರಾಗಿ ಪ್ರಸಿದ್ದಿಯಾಗಿದ್ದಾರೆ. ರಂಗಭೂಮಿಯಿಂದ ಬಂದಿರುವ ಇವರು ನಿರ್ದೇಶಕರಾದ ಯೋಗರಾಜ್ ಭಟ್ ರೊಂದಿಗೆ ಸಹಾಯ ನಿರ್ದೇಶಕರಾಗಿದ್ದರು.
ಚಿತ್ರಕಥೆ ಬರಹಗಾರರಾಗಿ[ಬದಲಾಯಿಸಿ]
- ಉತ್ತಮ ನಿರ್ದೇಶಕ ಲೈಫು ಇಷ್ಟೇನೇ ಚಿತ್ರಕ್ಕೆ
- ಪ್ರೇಕ್ಷಕರ ಪ್ರಶಸ್ತಿ ೪ನೇ ಲಂಡನ್ ಭಾರತೀಯ ಚಲನಚಿತ್ರೋತ್ಸವ ೨೦೧೩ ಲೂಸಿಯ ಚಿತ್ರಕ್ಕೆ
|
|
|
- ↑ "ಪವನ್ ಕುಮಾರ್ 2023 ರ ಚಲನಚಿತ್ರ ಧೂಮಮ್ ಎಲ್ಲಾ ವಿವರಗಳು". FilmiBug. Archived from the original on 2023-06-30. Retrieved 2023-03-31.