ಅರಾಮೇಯಿಕ್ ಲಿಪಿ
Appearance
Aramaic | |
---|---|
ܐܪܡܝܐ, ארמית Arāmît | |
ಭೌಗೋಳಿಕ ಹಂಚಿಕೆ | Fertile Crescent, Eastern Arabia |
ಭಾಷಾ ವರ್ಗೀಕರಣ | Afro-Asiatic |
ಪ್ರೋಟೋ ಭಾಷೆಗಳು | Old Aramaic (900–700 BCE) |
ಉಪವಿಭಾಗಗಳು | |
ISO 639-2 / 5 | arc |
Linguasphere | 12-AAA |
Glottolog | aram1259[೧] |
![]() Arāmāyā in Syriac Esṭrangelā script |
![](http://178.128.105.246/content-http-upload.wikimedia.org/wikipedia/commons/thumb/4/46/Aramaic_alphabet.jpg/260px-Aramaic_alphabet.jpg)
![](http://178.128.105.246/content-http-upload.wikimedia.org/wikipedia/commons/thumb/7/7e/Syriac_inscription_at_Syro-Malabar_Catholic_Major_Archbishop%27s_House_Ernakulam.jpg/220px-Syriac_inscription_at_Syro-Malabar_Catholic_Major_Archbishop%27s_House_Ernakulam.jpg)
ಅರಾಮೇಯಿಕ್ ಲಿಪಿ : ಪ್ರಾಚೀನ ಸಿರಿಯದ ಜನ ಬಳಸುತ್ತಿದ್ದ ಈ ಲಿಪಿ ಉತ್ತರ ಸಿಮೆಟಿಕ್ ವರ್ಗಕ್ಕೆ ಸೇರಿದೆ. ಈ ಲಿಪಿಯ ಅತ್ಯಂತ ಪ್ರಾಚೀನ ಶಾಸನ ಟಿಲ್-ಹಲಾಫ್ನಲ್ಲಿ ದೊರಕಿದ್ದು, ಪ್ರ ಶ.ಪೂ. 9ನೆಯ ಶತಮಾನಕ್ಕೆ ಸೇರಿದುದಾಗಿದೆ. ಇದು ಪಶ್ಚಿಮ ಏಷ್ಯದಲ್ಲಿ ಅದರಲ್ಲೂಪರ್ಷಿಯ ರಾಜ್ಯದಲ್ಲಿ ವಿಶೇಷವಾಗಿ ಬಳಕೆಯಲ್ಲಿತ್ತು. ಈ ಲಿಪಿ ಹೀಬ್ರೂ, ಸಿರಿಯಕ್, ಮಂಡೇನ್, ಮನಿಷೇನ್, ಖರೋಷ್ಠೀ, ಪಹ್ಲವಿ, ಅವೆಸ್ತ ಮುಂತಾದ ಲಿಪಿಗಳ ವಿಕಾಸಕ್ಕೆ ಕಾರಣವಾಯಿತು. ಭಾರತದಲ್ಲಿ ಪ್ರಚಾರದಲ್ಲಿದ್ದ ಖರೋಷ್ಠೀ ಮತ್ತು ಬ್ರಾಹ್ಮೀ ಲಿಪಿಗಳ ಉತ್ಪತ್ತಿಗೂ ಅರಾಮೇಯಿಕ್ ಲಿಪಿಯೇ ಕಾರಣವೆಂದು ಕೆಲ ವಿದ್ವಾಂಸರು ವಾದಿಸುತ್ತಾರೆ. ಆಫ್ಘಾನಿಸ್ತಾನದಲ್ಲಿ ಈ ಲಿಪಿಯಲ್ಲಿ ಬರೆದ ಅಶೋಕನ ಶಾಸನಗಳು ಸಿಕ್ಕಿವೆ.
![](http://178.128.105.246/content-http-upload.wikimedia.org/wikipedia/commons/thumb/4/4c/Wikisource-logo.svg/50px-Wikisource-logo.svg.png)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
- ↑ Hammarström, Harald; Forkel, Robert; Haspelmath, Martin, eds. (2017). "Aramaic". Glottolog 3.0. Jena, Germany: Max Planck Institute for the Science of Human History.
{{cite book}}
: Unknown parameter|chapterurl=
ignored (help)